July 30, 2015+91 080 2661 3348info@srivyasarajamathasosale.org

Come, let’s restore Sri Vyasaraja Matha to it’s pristine glory !

Be a part of the change that is happening at the matha. Be part of the change you want to see.

Pravachanas at SVM

TatvaChandrika Articles

 • ಜಯಂತೀಕಲ್ಪಃ
  ಜಯಂತೀಕಲ್ಪಃ
  [ದಿನಾಂಕ ೯.೮.೨೦೧೨ ಗುರುವಾರದಂದು ಕೃ@ಜನ್ಮಾ@ಮೀ. ಏಕಾದಶಿಯಂತೆ ಕೃ@@ಮೀವ್ರತವನ್ನು ಸಹ ಎಲ್ಲ ವೈ@ವರು ತಪ್ಪದೆ ಆಚರಿಸಬೇಕು. ಶ್ರೀಮಧ್ವಾಚಾರ್ಯರು ಕೃ@@ಮಿಗೆ ಸಂಬಂಧಿಸಿದಂತೆ `ಜಯಂತೀಕಲ್ಪ’ವೆಂಬ ಪ್ರತ್ಯೇಕಕೃತಿಯನ್ನೇ ರಚಿಸುವ ಮೂಲಕ ಇದರ ಮಹತ್ತ್ವವನ್ನು ಎತ್ತಿಹಿಡಿದಿರುವರು. ಈ ಕೃತಿಯ ಪಾರಾಯಣವೂ ಸಹ ಅತ್ಯಂತ ಪುಣ್ಯಕರವಾದ್ದರಿಂದ ಇದನ್ನು ಇಲ್ಲಿ ಕೊಡಲಾಗಿದೆ.] ರೋಹಿಣ್ಯಾಮರ್ಧರಾತ್ರೇ ತು ಯದಾ ಕಾಲಾಮೀ ಭವೇತ್ | ಜಯಂತೀ ನಾಮ ಸಾ ಪ್ರೋಕ್ತಾ ಸರ್ವಪಾಪಪ್ರಣಾಶನೀ || ೧ || ಯಸ್ಯಾಂ ಜಾತೋ ಹರಿಃ ಸಾಕ್ಷಾನ್ನಿಶೀಥೇ ಭಗವಾನಜಃ | ತಸ್ಮಾತ್ ತದ್ದಿನಮತ್ಯಂತಂ ಪುಣ್ಯಂ ಪಾಪಹರಂ ಸ್ಮೃತಮ್ […]
  Read more
 • ಶ್ರೀವ್ಯಾಸರಾಜಕೃತ- ಶ್ರೀಕೃಷ್ಣಮಂಗಲಾಷ್ಟಕಮ್
  ಶ್ರೀವ್ಯಾಸರಾಜಕೃತ- ಶ್ರೀಕೃಷ್ಣಮಂಗಲಾಷ್ಟಕಮ್
  [ತಮ್ಮ ಅನುಪಮ ಶಾಸ್ತ್ರಸೇವೆಯಿಂದ ವಾಸಿ@ಕೃ@ ಹಾಗೂ ಯಾದವಕೃ@ರಿಬ್ಬರನ್ನು ಪೂಜಿಸಿದವರು ಶ್ರೀವ್ಯಾಸರಾಜರು. ಶ್ರೀಕೃ@@ಮಿಯ ಪರ್ವಕಾಲದಲ್ಲಿ ಇಂತಹ ಮಹನೀಯರು ರಚಿಸಿರುವ `ಶ್ರೀಕೃ@- ಮಂಗಲಾ@ಕ’ದ ಪಠನೆಯು ಅತ್ಯಂತ ಔಚಿತ್ಯವೆನ್ನಿಸುವುದು. ಈ ದೃಷ್ಟಿಯಿಂದ ಇಲ್ಲಿ ಈ ಮಂಗಲಾ@ಕವನ್ನು ಕೊಡಲಾಗಿದೆ.] ಶ್ರೀನಾರೀ-ವದನಾಂಬುಜಸ್ಯ ತರಣಿಃ ಶ್ರೀವತ್ಸ-ಧಾರೀ ಹರಿಃ ಶ್ರೀವೈಕುಂಠ-ನಿವಾಸ-ಲೋಲುಪ-ಮತಿಃ ಶ್ರೀಕೌಸ್ತುಭಾಲಂಕೃತಃ | ಶ್ರೀಮದ್ಬ್ರಹ್ಮ-ಪಿನಾಕಿ-ಪೂಜಿತ-ಪದಃ ಶ್ರೀಶಂಖ-ಚಕ್ರಾಂಕಿತಃ ಶ್ರೀವ್ಯಾಸಾರ್ಯ-ಮನೋಽಂಬುಜ-ಸ್ಥಿರ-ರತಿಃ ಕುರ್ಯಾತ್ ಸದಾ ಮಂಗಲಮ್ ೧ ಕಸ್ತೂರೀ-ಯುತ-ಗಂಧ-ಲೇಪಿತ-ತನುಃ ಕುಂದಾಬ್ಜ-ಮಾಲಾಧರಃ ಕೇಯೂರಾದಿ-ಸಮಸ್ತ-ಭೂಣ-ಯುತಃ ಕಂಜಾದಿ-ಚಿಹ್ನಾಂಕಿತಃ | ಮೀನಾಂಕಾದ್ಭುತ-ಕೋಟಿ-ಸುಂದರ-ತನುರ್ಮಾಯಾತಿಗೋ ಮಾಧವಃ ಶ್ರೀವ್ಯಾಸಾರ್ಯ-ಮನೋಽಂಬುಜ-ಸ್ಥಿರ-ರತಿಃ ಕುರ್ಯಾತ್ ಸದಾ ಮಂಗಲಮ್ ೨ ದೇವಾನಾಮಧಿಪಃ ಪಿನಾಕಿ-ಸುಸಖೋ ದೇವಾರಿ-ದರ್ಪಾಪಹಃ ಕೌಂಡಿನ್ಯಾದಿ-ತಪಸ್ವಿ-ಸಂಘ-ವಿನುತಃ ಕೌಂತೇಯ-ಸಂರಕ್ಷಕಃ […]
  Read more
 • ಶ್ರೀವ್ಯಾಸತೀರ್ಥಶ್ರೀಪಾದರು ರಚಿಸಿದ `ತಾತ್ಪರ್ಯಚಂದ್ರಿಕಾ’ ಗ್ರಂಥದ ಅನುಪಮವಿಯಗಳ ಸಾರಸಂಗ್ರಹ – ವಿದ್ವಾನ್ ಶ್ರೀ ಬೆಮ್ಮತ್ತಿ ವೆಂಕಟೇಶಾಚಾರ್ಯ
  ಶ್ರೀವ್ಯಾಸತೀರ್ಥಶ್ರೀಪಾದರು ರಚಿಸಿದ `ತಾತ್ಪರ್ಯಚಂದ್ರಿಕಾ’ ಗ್ರಂಥದ ಅನುಪಮವಿಯಗಳ ಸಾರಸಂಗ್ರಹ – ವಿದ್ವಾನ್ ಶ್ರೀ ಬೆಮ್ಮತ್ತಿ ವೆಂಕಟೇಶಾಚಾರ್ಯ
  ಅದ್ಭುತ! ಆಶ್ಚರ್ಯ! ಬಯಸಿದ್ದೆಲ್ಲ ದೊರೆಯುತ್ತಿದೆ. ನಿಜವಾದ ತೃಪ್ತಿ, ನೆಮ್ಮದಿ, ಸಂತೋ@ ಎಲ್ಲವೂ ಇಲ್ಲಿಯೇ ಇದೆ. ಆಹಾ! ಇಂತಹ ಆನಂದವನ್ನು ಅನುಭವಿಸದೆ ಇ@ ದಿವಸ ಕಳೆದನಲ್ಲಾ. ನನ್ನ ಪ್ರಾಮಾಣಿಕಪ್ರಯತ್ನಕ್ಕೆ ಆ ದೈವ ಇಂದು ವರ ನೀಡಿದೆ. ದಾರಿ ದೊರೆತಿದೆ; ಗುರಿ ಖಚಿತವಾಗಿದೆ. ಹಿಂದಿರುಗಿ ಪುನಃ ನೋಡಲಾರೆ. ನನಗೆ ಇಂದು ದೊರೆತ ದಾರಿ ಪರಿಪೂರ್ಣ. ಶಾಶ್ವತಸುಖದ ಅರಮನೆಯ ದಾರಿ ಇದು.“ತಾತ್ಪರ್ಯಚಂದ್ರಿಕಾ” ಗ್ರಂಥವನ್ನು ಕೈಯ್ಯಲ್ಲಿ ಹಿಡಿದು ನಾಲ್ಕಕ್ಷರ ಓದಿದ ಪ್ರತಿಯೊಬ್ಬ ಸಾಧಕನ ಅನುಭವವಿದು. ಅನುಭಾವಿಯ ಉದ್ಗಾರವೂ ಇದೆ. ಇದೋ ಇಲ್ಲಿ ಬನ್ನಿ. ಗ್ರಂಥದ ಹೆಸರನ್ನು ಕೇಳಿದಾಕ್ಷಣ ಹೆದರಬೇಡಿ.ನಿತ್ಯನೂತನ ತಾರುಣ್ಯವನ್ನು ನೀಡಿ, […]
  Read more

Bhagavatha Pravachana Habba

Income Expenditure Report

Rs.0/-
Inflow as of May 2015
Rs.0/-
Outflow as of May 2015
Rs.0/-
Savings as of May 2015

Festivities Snapshot

Contact Us

Hare Shreenivasa, Thanks for writing. You should hear from us within 2-3 working days.